ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ಸೊತ್ತ್ತ್ತು... |
Saturday, October 3, 2009 |
ಪ್ರತೀ ಕ್ಷಣವೂ ಪ್ರತೀ ದಿನವೂ ರಕ್ತ ಬೆವರಾಗಿಸಿ ದುಡಿದು ಇತರರಿಗಾಗಿ ಉಳಿಸಿ ಹೋಗುವ ಸಂಪತ್ತು. |
posted by ASHRAF @ 7:01 AM |
|
4 Comments: |
-
ಅಶ್ರಫ್ ನಿಮ್ಮ ಕವನಗಳು ಚುಟುಕಗಳು ಒಳ್ಳೆಯ ಪಂಚ್ ನಿಂದ ಕೂಡಿವೆ. ನಿಮ್ಮ ಇತರ ಪೋಸ್ಟ್ ಗಳನ್ನು ಬಿಡುವಿನಲ್ಲಿ ನೋಡಿ ಪ್ರತಿಕ್ರಿಯಿಸುವೆ.
-
ಅಶ್ರಫ್ ಅವರೇ, ಚುಟುಕು ಕವನಗಳು ಚೆನ್ನಾಗಿವೆ, ಮುಂದುವರೆಯಲಿ. ಧನ್ಯವಾದಗಳು
-
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
-
ಆಶ್ರಫ್,
ಕೊನೆಯಲ್ಲಿನ ಪಂಚ್ ಇಷ್ಟವಾಯಿತು..
|
|
<< Home |
|
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|
ಅಶ್ರಫ್ ನಿಮ್ಮ ಕವನಗಳು ಚುಟುಕಗಳು ಒಳ್ಳೆಯ ಪಂಚ್ ನಿಂದ ಕೂಡಿವೆ. ನಿಮ್ಮ ಇತರ ಪೋಸ್ಟ್ ಗಳನ್ನು ಬಿಡುವಿನಲ್ಲಿ ನೋಡಿ ಪ್ರತಿಕ್ರಿಯಿಸುವೆ.