ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ನಿಸ್ಸಹಾಯಕ |
Wednesday, September 30, 2009 |
ಎಷ್ಟೆಲ್ಲಾ ಆಸೆಗಳಿತ್ತು ನನ್ನಲ್ಲಿ ಹೇಳಿದರೂ ಮುಗಿಯುವಂತಹುದೇ ಅನುಭವಿಸಿದರೂ ಸಾಕಾಗುವಂತಹುದೇ ಎಷ್ಟೆಲ್ಲಾ ಆಸ್ತಿ ಬಂಗಳೆಗಳಿದ್ದರೇನು? ಅದನ್ನು ಅನುಭವಿಸುವ ಆಯುಸ್ಸೊಂದಿರದಿದ್ದರೆ..’
ಟಿ.ವಿ, ಪ್ರಿಜ್, ಎ.ಸಿ, ಹೀಗೆ ಇನ್ನೂ ಇತ್ತು ನನ್ನಲ್ಲಿ ಏನೇನೋ ಇಹದ ಸೌಲಭ್ಯವನ್ನು ಮಾಡುವ ಭರದಿ ಮರೆತೇ ಬಿಟ್ಟಿದ್ದೆ ನಾನು ಪರದ ಸೌಲಭ್ಯದ ಕುರಿತಾಗಿ...
ಈಗೆನಗೆ ಕಾಲ ಕಳೆಯಲು ಟಿ.ವಿ ಯೂ ಇಲ್ಲ ಬಿಸಿಲ ಬೇಗೆ ತಣಿಸಲು ಎ.ಸಿ ಯೂ ಇಲ್ಲ ನನ್ನ ಹೇಳಿಕೆಯನ್ನು ಅನುಕ್ಷಣವೂ ಈಡೇರಿಸುತ್ತಿದ್ದ ಆ ನನ್ನ ಆಳುಕಾಳುಗಳೂ ಇಲ್ಲ
ಈ ಭಯಂಕರವಾದ ಕತ್ತಲ ಕಾಡಿನೊಳಗೆ ನಾನಿಂದು ಅಸಹಾಯಕ... ಹಾವು ಚೇಳಿ ನಂತಹಾ ಕ್ರೂರ ಜಂತುಗಳ ನಡುವೆ ನಾನು ಸಂಪೂರ್ಣ ನಿಸ್ಸಹಾಯಕ....," |
posted by ASHRAF @ 9:08 PM |
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|
Post a Comment