ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ಎಲ್ಲವೂ ನಿನ್ನದೆ.॒ . . . . . ! |
Monday, June 8, 2009 |
ಆಕಾಶವೂ ನಿನ್ನದೆ ಭೂಮಿಯು ನಿನ್ನದೆ ಗಾಳಿಯು ನಿನ್ನದೆ ಬೆಳಕೂ ನಿನ್ನದೆ ನೀನೇ ಸ್ತುತ್ಯರ್ಹನು ನೀನೇ ನಿರಪೇಕ್ಷಕನು
ಜನನವು ನಿನ್ನದೆ ಮರಣವು ನಿನ್ನದೆ ಆತ್ಮವು ನಿನ್ನದೆ ಶರೀರವು ನಿನ್ನದೆ ನೀನೇ ಯುಕ್ತಿಪೂರ್ಣನು ನೀನೇ ಪ್ರಬಲನು
ಹಗಲೂ ನಿನ್ನದೆ ಇರುಳೂ ನಿನ್ನದೆ ಸೂರ್ಯವು ನಿನ್ನದೆ ಚಂದ್ರವು ನಿನ್ನದೆ ನೀನೇ ಸರ್ವಶ್ರುತನೂ ನೀನೇ ಸರ್ವವೀಕ್ಷಕನೂ
ಸತ್ಯವು ನಿನ್ನದೆ ಸಹಾಯವು ನಿನ್ನದೆ ಸರ್ವವು ನಿನ್ನದೆ ಸಕಲವು ನಿನ್ನದೆ ನೀನೇ ಸಾಮ್ರಾಟನು ನೀನೇ ಸರ್ವಜ್ಞನು ಕಲ್ಲೂ ನಿನ್ನದೆ ಮಣ್ಣೂ ನಿನ್ನದೆ ಸೃಷ್ಟಿಯು ನಿನ್ನದೆ ದೃಷ್ಟಿಯು ನಿನ್ನದೆ ನೀನೇ ಮಹಾನನು ನೀನೇ ಮಹಿಮನು ವಿಶ್ವವು ನಿನ್ನದೆ ವಿಶಾಲವು ನಿನ್ನದೆ ಆರಾಧನೆಯು ನಿನಗೆ ಅರ್ಪಣೆಯು ನಿನಗೆ ನೀನೇ ಅಲ್ಲಾಹ್ ನೀನೇ ಸರ್ವ ಪಾಲಕ ಪ್ರಭು |
posted by ASHRAF @ 6:07 AM |
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|
Post a Comment