ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ನನ್ನಯ ಕೊರಗು.... |
Sunday, June 7, 2009 |
ಬದುಕಿನ ಪಯಣದಲಿ ನಲಿವಿಗಿಂತ ನೋವೇ ಅಧಿಕವಾಗಿದ್ದರೂ ಸುಖಕ್ಕಿಂತ ಹೆಚ್ಚಾಗಿ ದುಖ್ಖವೇ ಇದ್ದರೂ ನಗುವಿಗಿಂತ ಅಧಿಕ ಅಳುವೇ ರಾಜ್ಯವಾಳಿದರೂ ನನ್ನೆದೆಯಲ್ಲಿ ಹೊರ ಚಿಮ್ಮುವ ಅಗಾಧ ಬಯಕೆಗಳಿಗೆ ಮಾತ್ರ ಇನ್ನೂ ಬಂಜೆತನ ಬಂದಿಲ್ಲ. ಬದುಕಿನ ಪ್ರತೀ ಹೆಜ್ಜೆಯಲ್ಲಿಯೂ ಅನುಭವಿಸಿದ ಒಂಟಿತನ ಇಡೀ ಜಗತ್ತಿಗೇ ಹಂಚಿ ಉಳಿಯುವಷ್ಟಿದ್ದರೂ ಕಣ್ಣೊಳಗೆ ರಕ್ತ ಬರಿಸುವ ಅವ್ಯಕ್ತ ನೋವುಗಳು ನನ್ನಲ್ಲಿದ್ದರೂ ಪ್ರತೀ ಕ್ಷಣವೂ ಚಿಗುರೊಡೆಯುವ ಕನಸುಗಳು ಮಾತ್ರ ಇನ್ನೂ ಭಗ್ನ ಗೊಂಡಿಲ್ಲ
ಬಂದು ಬಳಗ ಕುಟುಂಬ ಸ್ನೇಹಿತ ವರ್ಗ ವೆಲ್ಲವೂ ಸುಖ ಸಂತೋಷಕ್ಕೆ ಮಾತ್ರ ಸೀಮಿತವಿರಲಿ ಕಷ್ಟ ನಷ್ಟಗಳೇನೆ ಇದ್ದರೂ ನಿನಗೆ ನಿನ್ನ ಕಣ್ಣೀರು ಮಾತ್ರ ಸಂಗಾತಿಯಾಗಲಿ ನೋವು ನಿರಾಸೆ ದುಖ್ಖಗಳೇನೇ ಇದ್ದರೂ ನಿನ್ನಲ್ಲೇ ದಹಿಸಿ ದಫನ್ ಆಗಿಬಿಡಲಿ ಅದು.
ಹೀಗೊಂದು ಸಿಧ್ದಾಂತ ದೊಡನೆ ಬೆನ್ನಲ್ಲಿ ಚೂರಿಯಿಕ್ಕುವ ಸಿನಿಕತನವನ್ನು ಈ ಸಮಾಜ ನನಗೆ ತೋರಿಸಿ ಕೊಟ್ಟರೂ, ಅವರಿಗಾಗಿ ಹಂಬಲಿಸುವುದನ್ನು ಮಾತ್ರ ಬಿಟ್ಟಿಲ್ಲ ಈ ಹ್ರದಯ. ಇದು ವೇದನೆಯ ಗಂಟುಗಳು ಅಲ್ಲ ಜೀವನದ ಕುಂಟುಗಳಿವು ಹಗೆ ಹೊಗೆಯಾಡುವ ಜಗದಲಿ ಇದೆಲ್ಲಾ ಸಹಜವೆಂದು ಮನ ಅಬ್ಬರದಿಂದ ಭುಸುಗುಟ್ಟುತ್ತಿದ್ದರೂ ಇದನ್ನೆಲ್ಲಾ ನೆನೆದು ಕೊರಗುವುದನ್ನು ಮಾತ್ರ ಬಿಟ್ಟಿಲ್ಲ ನಾ ಇನ್ನೂ....... |
posted by ASHRAF @ 4:28 AM |
|
5 Comments: |
-
assalam alaikum.helu hege ninu bareyuthi kavithegalannu. naanu kuda kaliyuve ninninda adannu bareyuva ase manadalli chikkandininda. eega kai gooduvudeno ninna geletanadinda vavavavavavavavav
-
nalku dinada jeevana dalli gelathigagi hambaliside kawayithri gelati sikkiruwaga. innu jeevisuva asakthi bandide. vavavava,hahahah
-
elliddaru hege iddaru endendoo nanna preethiya gelathiyaagiru
-
illi male gala ,alli besige kaala. aadaru namma gelethanakke idu olleya kaala
-
pathra dalli tappiddare kshame irali manada tumbaa preethi irali dinavidee busy iddaru e gelathiya nenapirali
|
|
<< Home |
|
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|
assalam alaikum.helu hege ninu bareyuthi kavithegalannu.
naanu kuda kaliyuve ninninda adannu
bareyuva ase manadalli chikkandininda.
eega kai gooduvudeno ninna geletanadinda
vavavavavavavavav